ಪ್ರಿಯಾಂಕಾ ಚೋಪ್ರಾ ಇತ್ತೀಚಿಗೆ ತನ್ನ ಕೇಳಸಿಕ್ಕಿಂತ ಹೆಚ್ಚಾಗಿ ಪರ್ಸನಲ್ ವಿಚಾರಗಳಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ . ಈಗ ಆಕೆ ಡೇಟ್ ಮಾಡ್ತಿರೋ ಅಮೆರಿಕನ್ ನಟ ಹಾಗೂ ಸಿಂಗರ್ ನಿಕ್ ಹಾಗೂ ಪಿಗ್ಗಿ ನಡುವೆ ಇರು ವಯಸ್ಸಿನ ಅಂತರಕ್ಕೆ ಸುದ್ದಿಯಲ್ಲಿದ್ದಾಳೆ